Tuesday, June 4, 2013

ಲೋಕದ ಮೆಚ್ಚುಗೆಯೋ ...? ಮನದ ಒಪ್ಪಿಗೆಯೋ ... ?



ಇದ್ದ ಒಬ್ಬ ಪತ್ನಿಯ ರಕ್ಷಣೆಯಲ್ಲಿ
ಸೋತ ರಾಮ
ನೋವಿಗೆ ಇನ್ನೊಂದು ಹೆಸರನ್ನೇ ಸೀತೆಯನ್ನಾಗಿಸಿದ  !


ಕೂದಲೂ ಕೊಂಕದಂತೆ  ಕಾದವನು
ಹದಿನಾರು ಸಾವಿರ ಹೆಂಡತಿಯರಲ್ಲಿ
 ಯಾರನ್ನೂ  ನೋಯಿಸಿದ್ದಿಲ್ಲ ಕೃಷ್ಣ!


ಬೇಕಿತ್ತಾ ರಾಮನಿಗೆ ಲೋಕದ ಮೆಚ್ಚುಗೆ !?
ಸಾಕಿತ್ತಾ  ಕೃಷ್ಣನಿಗೆ ಮನದ ಒಪ್ಪಿಗೆ!? 
ಕೇಳಬೇಕಿತ್ತು .... ಪ್ರೀತಿ ಅಂದರೆ ಯಾವುದೆಂದು ... !?






   


17 comments:

  1. Chennagi baritira :)

    ReplyDelete
    Replies
    1. ಶ್ರೀಮತಿ ಚೈತ್ರಾರವರೆ, ನಿಮ್ಮ ಲೇಖನಿ ಜ್ಞಾನಕ್ಕೆ ನನ್ನ ಮೆಚ್ಚುಗೆ ಇದೆ. ಮಹಾಭಾರತ ಹಾಗು ರಾಮಾಯಣಗಳಂತಹ ಮಹತ್ಪರ್ವಗಳ ಜ್ಞಾನಕ್ಕೆ ನನ್ನ ಶಂಕೆ ಇದೆ. ದಯೆಮಾಡಿ ನಿಮ್ಮ ಈ ಮಹತ್ಪರ್ವಗಳ ಜ್ಞಾನವನ್ನು ವುಲೇಕಿಸುತ್ತೀರ.?

      Delete
  2. ತುಂಬಾ ನೆಚ್ಚಿಗೆಯಾದ ಕವನ :)

    http://www.badari-poems.blogspot.in/

    ReplyDelete
  3. ತುಂಬಾ ಚೆನ್ನಾಗಿದೆ..

    ReplyDelete
  4. Nice Blog Chaitra. Just curious.. Did you ever think in Radha's perspective. She too went through a lot of hurt and it was Krishna's wish. Reason may be whatever. Even Rama had reasons.

    Both were abandoned, both were hurt. But in different ways. End of it all they both got was place next to them in temples.

    ReplyDelete
    Replies
    1. Thanks..., You are absolutly rite Sushma... please just read my "taptha virahini" .... which is an older post of mine...

      Delete
  5. Chenagiddu..:)

    ReplyDelete
  6. ಶ್ರೀಮತಿ ಚೈತ್ರಾರವರೆ, ನಿಮ್ಮ ಲೇಖನಿ ಜ್ಞಾನಕ್ಕೆ ನನ್ನ ಮೆಚ್ಚುಗೆ ಇದೆ. ಮಹಾಭಾರತ ಹಾಗು ರಾಮಾಯಣಗಳಂತಹ ಮಹತ್ಪರ್ವಗಳ ಜ್ಞಾನಕ್ಕೆ ನನ್ನ ಶಂಕೆ ಇದೆ. ದಯೆಮಾಡಿ ನಿಮ್ಮ ಈ ಮಹತ್ಪರ್ವಗಳ ಜ್ಞಾನವನ್ನು ವುಲೇಕಿಸುತ್ತೀರ.?

    ReplyDelete
  7. howdu chitra...ee kaaranakke krishna yaavaagalu nanna favourite..hadinaar saavira hendatiyarriddaru...

    ReplyDelete

----------------------------------